hic jacet ಹಿಕ್‍ ಜೇಸೆಟ್‍, ಹಿಕ್‍ ಯ್ಯಾಕೆಟ್‍
ನಾಮವಾಚಕ

ಸಮಾಧಿಲೇಖ; ಸಮಾಧಿಶಿಲೆಯ ಮೇಲೆ ಕೆತ್ತುವ ‘ಇಲ್ಲಿ ..ಸಮಾಧಿಯಾಗಿದ್ದಾನೆ’ ಎಂಬ ಬರಹ.